Kerala PSC Previous Years Question Paper & Answer

Title : Sewing Teacher (High School) - Education
Question Code : A

Page:8


Below are the scanned copy of Kerala Public Service Commission (KPSC) Question Paper with answer keys of Exam Name ' Sewing Teacher (High School) - Education ' And exam conducted in the year 2022-K. And Question paper code was '096/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 8 out of 13
Excerpt of Question Code: 096/2022-K

72. ಸಾಮಾನ್ಯ ಜನರಿಗೆ ಹೋಲಿಸಿದರೆ ಏಭಿನ್ನ ಅಳತೆ ಹೊಂದಿರುವ ಜನರು ಬಳಸುವ ಪ್ಯಾಂಟ್‌ನ ಹೆಸರೇನು?

73.
74.

75.

76.

77.

79. ಬಟ್ಟೆಯಿಂದ ತುಕ್ಕಿನ ಕಲೆಯನ್ನುತೆಗೆಯಲು ಏನು ಮಾಡಬೇಕು?

൧) ಲೋವೆಸ್‌ ಪ್ಯಾಂಟ್‌ಗಳು 8) ಬೆಲ್‌ಬಾಟಂ ಪ್ಯಾಂಟ್‌ಗಳು

©) ಕಾರ್ಪ್ರ್ಯಲೆಂಟ್‌ ಪ್ಯಾಂಟ್‌ಗಳು D) ಪಾಯಿಜಾಮ

ಸಾಮಾನ್ಯ ಅಳತೆಗಳನ್ನು ಹೊಂದಿರುವ ವ್ಯಕ್ತಿಗೆ, ವೆಸ್ಟ್‌ ಆಳತೆಗೆ ಹೋಲಿಸಿದರೆ ಸೀಟಿನ ಆಳತೆ ಎಷ್ಟುಹೆಚ್ಚಾಗಿರುತ್ತದೆ? . ' 9
A) 6 ಇಂಚು 8) 10 ಇಂಚು 0) 8 ಇಂಚು 0) 4 ಇಂಚು
ಮಹಿಳೆಯರ ಉಡುಪಿನಲ್ಲಿತೆರೆಯುವಿಕೆಯ ಯಾವ ಭಾಗವು ಮೇಲೆ ಬರಬೇಕು? ⋅
A) ಎಡಭಾಗ B) ಬಲಭಾಗ C) ಹಿಂಭಾಗ D) ಯಾವುದೇ ಭಾಗ
ಮಹಿಳೆಯರ ಯಾವ ಉಡುಪಿನಲ್ಲಿಕೊತುವನ್ನು ಲಗತ್ತಿಸಲಾಗುತ್ತದೆ 9

A) ರವಿಕೆ 8) ಚಟ್ಟಾ

©) ಕಂಚುಕ (ಬೋಡಿಸ್‌) 0) ಮುಸ್ಲಿಂ ಕುಪ್ಪಾಯಮ್‌ |
ವಯಸ್ಸಾದ ಹೆಂಗಸರು ರವಿಕೆ ಮತ್ತು ಕಂಚುಕಕ್ಕೆ (ಬೋಡಿಸ್‌) ಬದಲಾಗಿ ಒಂದೇ ಉಡುಪನ್ನುಧರಿಸುತ್ತಾರೆ. ಆ ಉಡುಪಿನ
ಹೆಸರೇನು?

A) ಜಾಂಪರ್‌ 8) ರೌಕಾ C) ಚಟ್ಟಾ 0) ணை ⋅

നിം
ಏನಾಗುತ್ತದೆ?
A) ಫೈಬರ್‌ ആ ಕಡಿಮೆಯಾಗುತ್ತದೆ.

8) ಕರಮ್‌ (ಸೋಡಿಯಂ ಬೈಕಾರ್ಬೋನೇಟ್‌) ಅನ್ನು ಬಳಸಬೇಕು
C) ಬಿಸಿ ಸಾಬೂನಿನ ನೀರಿನಲ್ಲಿಅಲ್ಲಾಡಿಸಿ ತೊಳೆಯಬೇಕು
0) ವಾಷಿಂಗ್‌ ಪೌಡರ್‌ ಬಳಸಬೇಕು

A) ಕಲೆಯ ಜಾಗವನ್ನುನಿಂಬೆರಸ ಮತ್ತು ಉಪ್ಪಿನೊಂದಿಗೆ ಉಜ್ಜಿಕೊಳ್ಳಿ
8) ಕೆರೆದು ತೆಗೆಯಿರಿ

C) ಮೊಸರಲ್ಲಿಮುಳುಗಿಸಿ

0) ಬೊರಾಕ್ಸ್‌ ಅನ್ನು ಬಳಸಿ

80. ಗುಂಡಿರಂಧ್ರ ಹರಿದರೆ ಏನು ಮಾಡಬೇಕು ?

൧) ಹೊಸ ಗುಂಡಿರಂಧ್ರ ಕತ್ತರಿಸಬೇಕು

8) ಹರಿದ ಭಾಗ ಗೋಚರವಾಗದಂತೆ ಸ್ಯಾಟಿನ್‌ ಹೊಲಿಗೆ ಹಾಕುವುದು.
0) ಜೋಡಿಸುವುದು (ಸೀಮ್‌)

0) ಡಾರ್ಟನ್ನು ಹಾಕುವುದು

Similar Question Papers

Ask Question

(Press Ctrl+g to toggle between English and the chosen language)


Questions & Answers

Sewing Teacher (High School) - Education : Video