Page:4
Below are the scanned copy of Kerala Public Service Commission (KPSC) Question Paper with answer keys of Exam Name 'Data Entry Operator- Degree Level Main Examination' And exam conducted in the year 2022. And Question paper code was '120/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
ae
1. ಮಹಾತ್ಮಗಾಂಧಿ ಮತ್ತು ನಾಗರಿಕ ಅಸಹಕಾರ ಚಳುವಳಿಗೆ ಸಂಬಂಧಿಸಿದ ಪ್ರಮುಖ ಸಂಗತಿಗಳು
1. ಗಾಂಧೀಜಿಯವರು 322 ಕಿ.ಮೀ. ದೂರದ ದಂಡಿಯಿಂದ ಸಬರಮತಿ ಆಶ್ರಮದವರೆಗೆ ನಾಗರಿಕ ಆಸಹಕಾರ
ಚಳುವಳಿಯನ್ನುಪ್ರಾರಂಭಿಸಿದರು.
il. ನಾಗರಿಕ ಅಸಹಕಾರ ಚಳುವಳಿ ನಿಧಾನವಾಗಿ ಕೀಣಿಸಿತು ಮತ್ತು 1934 ರ ಮೇ ನಲ್ಲಿ ಇದನ್ನು ಔಪಚಾರಿಕವಾಗಿ
ಅಮಾನತುಗೊಳಿಸಲಾಯಿತು.
॥. ಈಕಾಲ ಘಟ್ಟದಲ್ಲಿ ಸೂರ್ಯ ಸೇನ್ ನೇತೃತ್ವ ಹಲ್ಲಿ ಚಿತ್ರಗಾಂಗ್ ಆಯುಧಾಗಾರ ದಾಳಿ ನಡೆಸಲಾಯಿತು.
1/. 1930 ರ ನವೆಂಬರ್ 12 ರಂದು ಗಾಂಧೀಜಿಯವರು ಮೊದಲ ದುಂಡು ಮೇಜಿನ ಸಭೆಗೆ ಹಾಜರಾದರು.
५) । ಮತ್ತು॥ ಮಾತ್ರಸರಿ 7٦۷ 8) । ಮತ್ತು ಮಾತ್ರ ಸರಿ
എ ഞ്ഞു പ ലട
ಸತಾರಾ, ಜೈಪುರ್, ಸಂಬಲುರ್, ಬಘತ್, ಉದಯ್‌ಪುರ್, ರಾನಿ,
2 202 05500 حقد جم ہن2 7ہ ی۴
ಭಾರತದಲ್ಲಿ ಬ್ರಿಟಿಷ್ ಆರ್ಥಿಕ ರಾಜಕೀಯವು ಭಾರತೀಯ ವ್ಯಾಪಾರ ಮತ್ತು ಉದ್ಯಮದ ಹಿತಾಸಕ್ತಿಗಳಿಗೆ
ವಿರುದ್ಧವಾಗಿ ಕೆಲಸ ಮಾಡಿತು. ಈಸ್ಟ್ ಇಂಡಿಯಾ ಕಂಪೆನಿಯು ತನ್ನ ರಾಜಕೀಯ ಶಕ್ತಿಯನ್ನು ಭಾರತೀಯ ಕರಕುಶಲ
ಮತ್ತು ಉದ್ಯಮವನ್ನು ನಾಶಮಾಡಲು ಬಳಸಿತು ಮತ್ತು ಅದನ್ನು ವಿದೇಶಿ ಶೋಷಕ ವ್ಯವಸ್ಥೆಯ ಅನುಬಂಧವಾಗಿ
ಅಭಿವೃದ್ಧಿಪಡಿಸಿತು.
॥. 1858 चं ಕಾಯ್ದೆಯ ಆನಂತರ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತವು ದೀರ್ಥಕಾಲದವರೆಗೆ
ಮುಂದುವರೆಯಿತು.
॥/. 1857 ರ ದಂಗೆಯು ಪ್ರಾದೇಶಿಕ ವರ್ಧನೆಯ ಯುಗವನ್ನು ಕೊನೆಗೊಳಿಸಿ, ಆರ್ಥಿಕ ಶೋಷಣೆಯ ಯುಗಕ್ಕೆ ಸ್ಥಾನ
ನೀಡಿತು. ದಂಗೆಯ ಅನಂತರದ ಭಾವನಾತ್ಮಕ ಪರಿಣಾಮಗಳು ಬಹುಶಃ ಆತಂತ ದುರಾದೃಷ್ಟಕರ. ಜನಾಂಗೀಯ ಕಹಿ
'ಬಹುಶಃ ಹೋರಾಟದ ಕೆಟ್ಟ ಬಳುವಳಿಯಾಗಿದೆ.
A) ! ಮತ್ತು ॥ ಮಾತ್ರ ಸರಿ 8) । ಸರಿ ಮತ್ತು ॥/ ಸರಿಯಲ್ಲ
0) (8,8 ಮಾತ್ರಸರಿ D) i, ii, iti ಮಾತ್ರ ಸರಿ
3.. ಮಾರ್ತಾಂಡ ವರ್ಮನ ಕೊಲಾಚೆಲ್ ಯುದ್ಧಕ್ಕೆ ಸಂಬಂಧಿಸಿದ ಪ್ರಮುಖ ಸಂಗತಿಗಳು.
i, ಕೊಲಾಚೆಲ್: ಯುದ್ಧವು ಡಚ್ಚರು ಮತ್ತು ಮಾರ್ತಾಂಡ ವಮ। ನ ನಡುವಿನ ಯುದ್ಧವಾಗಿತ್ತು.
ம். ಡಚ್ಚರು ಅಂಚಿಕ್ಕೈಮಾಲ್ (ಎರ್ನಾಕುಲಂ ಪ್ರದೇಶ) ಮಾರ್ಥಾ ವಡಕ್ಕುಂಕೂರ್‌ನಲ್ಲಿ ಅಧಿಕಾರವನ್ನು
ವಶಪಡಿಸಿಕೊಳ್ಳಲು ಬಯಸಿದ್ದರು. 1
॥. ಡಚ್ಚರು ಬಟಾವಿಯಾದಿಂದ ಹೆಚ್ಚು ಅಗತ್ಯವಿರುವ ಮಿಲಿಟರಿ ಸಹಾಯವನ್ನುಪಡೆದರು.
iv. 1743 ರಮೇ 22 ರಂದು ಮಾವೇಲಿಕ್ಕರದಲ್ಲಿ ಮಾರ್ತಾಂಡ ವರ್ಮ ಮತ್ತು ಕಮಾಂಡರ್ ರೆನೆಕಾಸಿರ್ಸಮ್
ಸಮಗ್ರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು.
ಸಿ) ॥ ಮಾತ್ರ ಸರಿ 8) ॥ ಮತ್ತು ॥ ಮಾತ್ರ ಸರಿ
0) (8,1 ಮಾತ್ರಸರಿ 0) |, ॥, 1 ಮಾತ್ರ ಸರಿ