Page:14
Below are the scanned copy of Kerala Public Service Commission (KPSC) Question Paper with answer keys of Exam Name 'Data Entry Operator- Degree Level Main Examination' And exam conducted in the year 2022. And Question paper code was '120/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
[இ
27.
120/22 - (६
ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಬಗೆಗಿನ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ?
- ಭಾರತದ ರಾಷ್ಟ್ರಪತಿಗಳಿಂದ ನೇಮಕಗೊಂಡವರು.
॥. ಅವರು ಹುದ್ದೇಯಲ್ಲಿ ಸೇವೆಯ ಮುಕ್ತಾಯದ ಅನಂತರ ಭಾರತ ಸರಕಾರ ಅಥವಾ ರಾಜ್ಯಸರಕಾರದ ಅಡಿಯಲ್ಲಿ
ಮುಂದಿನ ಹುದ್ದೆಗೆ ಅರ್ಹರಾಗಿರುತ್ತಾರೆ.
ಸರ್ವೋಚ್ಚ: ನ್ಯಾಯಾಲಯದ ನ್ಯಾಯಾಧೀಶರಿಗೆ ಅನ್ವಯಿಸುವ ರೀತಿಯಲ್ಲಿ ಮತ್ತು ಅಂತಹ ನೆಲೆಯ ಮೇಲೆ
ಮಾತ್ರ ತೆಗೆದುಹಾಕಲಾಗುತ್ತದೆ.
ಸಿಎಜಿಯ ವೇತನವನ್ನು. ರಾಜ್ಯದ ಏಕೀಕೃತ ನಿಧಿಯಿಂದ ಭರಿಸಲಾಗುತ್ತದೆ. .لا
ಮತ್ತು ॥ ಮಾತ್ರ 8) | ಮತ್ತು ॥ ಮಾತ್ರ ! زم
0) |, ॥ ಮತ್ತು ॥/ ಮಾತ್ರ ಔ) ॥ ಮತ್ತು 8 ಮಾತ್ರ
.. ಭಾರತೀಯ ಸಂವಿಧಾನದ ಅಡಿಯಲ್ಲಿಎಷ್ಟುಮೂಲಭೂತ ಕರ್ತವ್ಯಗಳಿವೆ?
i. 10
ய
॥. 8
iv. 9
A) i B) ii C) iii D) iv
- ಸಮಾನ ನ್ಯಾಯ ಮತ್ತು ಉಚಿತ ಕಾನೂನು ನೆರವು ಎನ್ನುವುದನ್ನು
1. ಮೂಲಭೂತ ಹಕ್ಕುಗಳ ಅಧ್ಯಾಯದ ಅಡಿಯಲ್ಲಿಖಾತರಿಪಡಿಸಲಾಗಿದೆ.
॥. ರಾಜ್ಯ ನೀತಿ ನಿರ್ದೇಶನ ತತ್ವಗಳ ಅಧ್ಯಾಯದ ಅಡಿಯಲ್ಲಿಗುರುತಿಸಲಾಗಿದೆ.
1, ಮೂಲಭೂತ ಕರ್ತವ್ಯಗಳ ಅಡಿಯಲ್ಲಿ ಅಂಗೀಕರಿಸಲಾಗಿದೆ.
1. ಭಾರತೀಯ ಸಂವಿಧಾನದಲ್ಲಿಎಲ್ಲಿಯೂ ಗುರುತಿಸಲಾಗಿಲ್ಲ
Aji B) ii C) iii D) iv
ಭಾರತದ 45 ನೆಯ ಮುಖ್ಯ ನ್ಯಾಯಾಧೀಶರು ಯಾರು?
`ಓ. ನ್ಯಾಯಮೂರ್ತಿ ಎನ್. ಎ. ರಾಮಣ್ಣ
॥. ನ್ಯಾಯಮೂರ್ತಿ ಎ. ಎಂ. ಖಾನ್ವಿಲ್ಕರ್
॥. ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್
1. ನ್ಯಾಯಮೂರ್ತಿ ಡಾ| ಡಿ. ವೈ. ಚಂದ್ರಚೂಡ್
B) ii C) ili D) iv ألم
. ಕೇರಳ ಸರಕಾರದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮಕ್ಕೆ (1111೧0) ಸಂಬಂಧಿಸಿದಂತೆ ಕೆಳಗಿನ
ಹೇಳಿಕೆಗಳಲ್ಲಿ ಯಾವುದು ನಿಜವಲ್ಲ ?
1. ಕಾರ್ಯಕ್ರಮದ ಉದ್ದೇಶವು ಬಡವರ ಜೀವನೋಪಾಯದ ಸಂಪನ್ಮೂಲ ತಳಹದಿಯನ್ನು ಬಲಪಡಿಸುವುದು.
2. ಪಂಚಾಯುತಿ ರಾಜ್ ಸಂಸ್ಥೆಗಳನ್ನು ಬಲಪಡಿಸುವುದು.
3. ರಾಷ್ಟ್ರೀಯ ಏಕತೆಯ ಭಾವನೆಯ ಅಭಿವೃದ್ಧಿ ಮತ್ತು ಬಲವರ್ಧನೆ.
4. ಸಾಮಾಜಿಕ ಸೇರ್ಪಡೆಯನ್ನು ಪೂರ್ವಭಾವಿ ಸಿದ್ಧತಾ ಕಾರ್ಯಕ್ರಮದೊಂದಿಗೆ ಖಾತ್ರಿಪಡಿಸುವುದು.
ಹಿ) 1 ಮತ್ತುತಿ 8) 2 ಮತ್ತು4 C) 3 ಮಾತ್ರ 0) 4 ಮಾತ್ರ
-15-