Page:12
Below are the scanned copy of Kerala Public Service Commission (KPSC) Question Paper with answer keys of Exam Name 'Data Entry Operator- Degree Level Main Examination' And exam conducted in the year 2022. And Question paper code was '120/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
=
120/22 —-K
21. ಭಾರತೀಯ ಸಂವಿಧಾನದ 103 ನೆಯ ಸಾಂವಿಧಾನಿಕ ತಿದುಪಡಿಯು
1. ಸಮಾಜದ ಆರ್ಥಿಕವಾಗಿ ದುರ್ಬಲವರ್ಗದವರಿಗೆ ಕೇಂದ್ರಸರಕಾರ ನಡೆಸುವ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಶಿಕ್ಷಣ
ಸಂಸ್ಥೆಗಳ ಪ್ರವೇಶಕ್ಕಾಗಿ (ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನುಹೊರತುಪಡಿಸಿ) ಮತ್ತು ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ
ನೌಕರಿಗಾಗಿ 10% ಮೀಹಲಾಶಿಯನ್ನು ಪ್ರಸ್ತಾಪಿಸಲಾಯಿತು.
॥. ಕೇಂದ್ರ ಸರಕಾರ ನಡೆಸುವ ಶಿಕ್ಷಣ ಸಂಸ್ಥೆಗಳು ಮತ್ತು ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಖಾಸಗಿ ಶಿಕ್ಷಣ
ಸಂಸ್ಥೆಗಳ ಪ್ರವೇಶಕ್ಕಾಗಿ ಮತ್ತು ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ನೌಕರಿಗಾಗಿ ಸಮಾಜದ ಆರ್ಥಿಕವಾಗಿ ದುರ್ಬಲ
ವರ್ಗದವರಿಗೆ 10% ಮೀಸಲಾತಿಯನ್ನು ಪ್ರಸ್ಥಾಪಿಸಲಾಯಿತು.
॥. ಕೇಂದ್ರ ಸರಕಾರ ನಡೆಸುವ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ (ಅಲ್ಪಸಯ್ಯಾತ ಶಿಕ್ಷಣ ಸಂಸ್ಥೆಗಳನ್ನು
ಹೊರತುಪಡಿಸಿ) ಮತ್ತು ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ ನೌಕರಿಗಾಗಿ ಸಮಾಜದ ಆರ್ಥಿಕವಾಗಿ ದುರ್ಬಲ
ವರ್ಗದವರಿಗೆ 12.5% ಮೀಸಲಾತಿಯನ್ನು ಪಸ್ತಾಪಿಸಲಾಯಿತು.
iv. ಕೇಂದ್ರ ಸರಕಾರ ನಡೆಸುವ ಶಿಕ್ಷಣ ಸಂಸ್ಥೆಗಳು ಮತ್ತು ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಖಾಸಗಿ ಶಿಕ್ಷಣ
ಸಂಸ್ಥೆಗಳ ಪ್ರವೇಶಕ್ಕಾಗಿ ಮತ್ತು ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ನೌಕರಿಗಾಗಿ ಸಮಾಜದ ಆರ್ಥಿಕವಾಗಿ ದುರ್ಬಲ
ವರ್ಗದವರಿಗೆ 12.5% ಮೀಸಲಾತಿಯನ್ನು ಪಸ್ತಾಪಿಸಲಾಯಿತು.
A) i B) ii C) iii D) iv
, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಖಾತರಿಪಡಿಸುವ ಭಾರತೀಯ ಸಂವಿಧಾನದ
_ ಆನುಚ್ಛೇದ 19(1)(ಎ) ಯನ್ನು ಈ ಆಧಾರದ ಮೇಲೆ ನಿರ್ಬಂಧಿಸಬಹುದು
1. ಮಾನಹಾನಿ
॥. ಸಭ್ಯತೆ ಮತ್ತು ನೈತಿಕತೆ
॥. ನ್ಯಾಯಾಲಯದ ನಿಂದನೆ
iv. ಅಪರಾಧಕ್ಕೆ ಪ್ರಚೋದನೆ
A) ising 8) ॥ ಮಾತ್ರ '
0 ೫ ಮತ್ತುಗ/ ೧) ಮೇಲಿನ ಎಲ್ಲವೂ
ಒಬ್ಬವ್ಯಕ್ತಿಯನ್ನು "ಅವನು ಅಥವಾ ಅವಳು ಯಾವ ಅಧಿಕಾರದಿಂದ ಸಾರ್ವಜನಿಕ ಹುದ್ದೆಯನ್ನು ಹೊಂದಿದ್ದಾರೆ
ಅಥವಾ ವಹಿಸಿಕೊಂಡಿದ್ದಾರೆ ಎಂಬುದನ್ನು ತೋರಿಸಲು' ಒಂದು ವಿಶೇಷವಾದ ರಿಟ್ ಎಂದರೆ
|. ಮ್ಯಾಂಡಮಸ್ ರಿಟ್
ர். கே ವಾರಂಟೋದ ರಿಟ್
॥. ಸರ್ಟಿಯೋರರೈ ರಿಟ್
1/. ನಿಷೇಧದ ರಿಟ್
Aji 8) ॥ C) iii D) iv
न+