Kerala PSC Previous Years Question Paper & Answer

Title : Assistant (Degree Level Main Examination)
Question Code : A

Page:9


Below are the scanned copy of Kerala Public Service Commission (KPSC) Question Paper with answer keys of Exam Name 'Assistant (Degree Level Main Examination)' And exam conducted in the year 2022. And Question paper code was '131/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 9 out of 32
Excerpt of Question Code: 131/2022

22.

23.

24.

25.

26.

27.

28.

29.

30.

31.

131/22- 6

ಒಂದು ವಸ್ತುವನ್ನು 9% ನಷ್ಟದಲ್ಲಿ ರೂ. 182 ಕ್ಕೆ ಮಾರಾಟ ಮಾಡಿದರೆ, 9% ಲಾಭವನ್ನು ಪಡೆಯಲು ಮಾರಾಟದ
ಬೆಲೆಯನ್ನು ಎಷ್ಟುನಿಗದಿಪಡಿಸಬೇಕು ?
A) 200 B) 210 C) 218 D) 220
ಕ್ರಿಕೆಟ್‌ ಪಂದ್ಯದ ಮೊದಲ 10 ಓವರ್‌ಗಳಲ್ಲಿರನ್‌ ದರ 3.8 ಆಗಿತ್ತು. 288 ರನ್‌ಗಳ ಗುರಿಯನ್ನು ತಲುಪಲು ಉಳಿದ
40 ಓವರ್‌ಗಳಲ್ಲಿರನ್‌ ದರ ಎಷ್ಟಿರಬೇಕು ?
A) 6 B) 6.25 C) 65 D) 6.75

ಒಂದು ಕೆಲಸವನ್ನು ಪೂರ್ಣಗೊಳಿಸಲು ಓ ಒಬ್ಬನೇ 10 ದಿನಗಳನ್ನು ಮತ್ತು8 ಒಬ್ಬನೇ 20 ದಿನಗಳನ್ನು ತೆಗೆದುಕೊಳ್ಳುತ್ತಾರೆ.

0 ಯ ಸಹಾಯದಿಂದ ಅವರು 4 ದಿನಗಳಲ್ಲಿ ಕೆಲಸವನ್ನು ಮುಗಿಸುತ್ತಾರೆ. ೦ ಒಬ್ಬನೇ ಎಷ್ಟು ದಿನಗಳಲ್ಲಿ ಕೆಲಸವನ್ನು

ಮುಗಿಸಬಹುದು ?
A) 10 B) 11 ©) 12 0) 13

ಒಂದು ಯಂತ್ರದ ಮೌಲ್ಯವು ಪ್ರತಿ ವರ್ಷ 10% ದರದಲ್ಲಿಕುಸಿಯುತ್ತದೆ. ಅದನ್ನು3 ವರ್ಷಗಳ ಹಿಂದೆ ಖರೀದಿಸಲಾಗಿದೆ.

ಆದರ ಪ್ರಸಕ್ತ ಮೌಲ್ಯ ರೂ. 10,935 ಆಗಿದ್ದರೆ, ಅದರ ಖರೀದಿ ಬೆಲೆ ಎಷ್ಟು?
ಸಿ) ರೂ. 12,000 8) ರೂ. 14,000 0) ರೂ. 15,000 0) ರೂ. 17,000

ಬಿಟ್ಟಸಂಖ್ಯೆಯನ್ನು ತುಂಬಿಸಿರಿ :
வட 3

256:8::32:_ _
A) 2 B) 3 Cc) 4 D) 5

ಅಜಯ್‌ ದಕ್ಷಿಣದ ಕಡೆಗೆ 20 ಮೀಟರ್‌ಗಳಷ್ಟುನಡೆಯುತ್ತಾನೆ. ಅನಂತರ ಅವನು ತನ್ನ ಎಡಕ್ಕೆ ತಿರುಗಿ 15 ಮೀಟರ್‌ಗಳಷ್ಟು
ನಡೆಯುತ್ತಾನೆ. ಅನಂತರ ಮತ್ತೆ ತನ್ನ ಎಡಕ್ಕೆ ತಿರುಗಿ 20 ಮೀಟರ್‌ಗಳಷ್ಟು ನಡೆಯುತ್ತಾನೆ. ಅವನು ಪುನಃ ತನ್ನ ಬಲಕ್ಕೆ
ತಿರುಗಿ 25 ಮೀಟರ್‌ಗಳಷ್ಟುನಡೆಯುತ್ತಾನೆ. ಈಗ ಅವನು ತಾನು ಹೊರಟ ಸ್ಥಾನದಿಂದ ಎಷ್ಟುದೂರದಲ್ಲಿಮತ್ತು ಯಾವ
ದಿಕ್ಕಿನಲ್ಲಿದ್ದಾನೆ ?

A) 40 ಮೀ. ಪೂರ್ವ 8) 45 ಮೀ. ಪೂರ್ವ 0) 25 ಮೀ. ಉತ್ತರ D) 20 ಮೀ. ಉತ್ತರ

8, 6, 11, 18, .. . . ಈ ಶ್ರೇಣಿಯಲ್ಲಿ ಮುಂದಿನ ಸಂಖ್ಯೆ ಯಾವುದು ?

A) 26 ) 27 C) 28 D) 29

wo

8೯4/11 ಎಂಬುದರ ಕನ್ನಡಿಯ ಪ್ರತಿಬಿಂಬವನ್ನು ಕಂಡುಹಿಡಿಯಿರಿ.
‏۵ھ‎ 8) 412൧8 C) NIARB 0 ۷8

ಕೆಲವು ಸಂಕೇತಿಕರಣದಲ್ಲಿ ‘MANGO’ ಎಂಬುದನ್ನು ‘LBMHN’ 20m woad ‘FRUIT’ ಎಂಬುದನ್ನು ಹೀಗೆ
ಬರೆಯಬಹುದು

A) EQTJS B) ESTJS C) GSTJS D) ESWS
"ಕಾನೂನು ಸ್ಥಿರವಾಗಿರಬೇಕು, ಆದರೂ ಅದು ನಿಶ್ಚಲವಾಗಿರುವಂತಿಲ್ಲ' ಎಂದು ಅಭಿಪ್ರಾ ಯಪಟ್ಟವರು
4) ಹಾಲೆಂಡ್‌ B) ರೋಸ್ಕೋ ಪೌಂಡ್‌

C) Meow 0) ಅಲೆನ್‌

-9-

Similar Question Papers

Ask Question

(Press Ctrl+g to toggle between English and the chosen language)


Questions & Answers

Assistant (Degree Level Main Examination) : Video