Page:25
Below are the scanned copy of Kerala Public Service Commission (KPSC) Question Paper with answer keys of Exam Name 'Assistant (Degree Level Main Examination)' And exam conducted in the year 2022. And Question paper code was '131/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
70.
71.
72.
73.
131/22- 6
೧೦೦5೦ ಕಾಯಿದೆ, 2012 ರ ಉಲ್ಲೇಖದೊಂದಿಗೆ ಪಟ್ಟಿ - | ۰ کت ॥ ८२०८ ಹೊಂದಿಸಿರಿ ಮತ್ತು ಕೆಳಗೆ
ನೀಡಲಾಗಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ :
ಪಟ್ಟಿ-॥ نت
ഒ. ಲೈಂಗಿಕ ದೌರ್ಜನ್ಯ |. ಸೆಕ್ಟನ್ 11
ಲೈಂಗಿಕ ಕಿರುಕುಳ ॥. ಸೆಕ್ಟನ್7 .0
௦. ಕುಮ್ಮಕ್ಕು iii. ಸೆಕ್ಟನ್ 16
ಸುಳ್ಳು ದೂರಿಗಾಗಿ ಶಿಕ್ಷೆ 1. ಸೆಕ್ಟನ್ 22 .6
ಸಂಕೇತಗಳು :
a b ٠ ۹
ii i iii iv )^
B) i ii iii iv
॥ ॥ iv i )©
D) i iv ii iii
ಕೆಳಗಿನ ಪ್ರಕರಣಗಳಲ್ಲಿನ ಮಾಹಿತಿಯ ಬಹಿರಂಗಪಡಿಸುವಿಕೆಯು 871 ಕಾಯಿದೆ, 2005ರ ಸೆಕ್ಟನ್ 8ರ ಅಡಿಯಲ್ಲಿ
ಏನಾಯಿತಿಯನ್ನು ಹೊಂದಿದೆ.
|. ಮಾಹಿತಿಯ ಬಹಿರಂಗಪಡಿಸುವಿಕೆಯು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯ ಮೇಲೆ ಪೂರ್ವಗ್ರಹ
ಪೀಡಿತವಾಗಿ ಪರಿಣಾಮ ಬೀರುವ ಸಾಧ್ಯತೆಯಿದೆ.
॥. ಮಾಹಿತಿಯ ಬಹಿರಂಗಪಡಿಸುವಿಕೆಯು "ರಾಜ್ಯದ ಭದ್ರತೆ, ಕಾರ್ಯತಂತ್ರ , ವೈಜ್ಞಾನಿಕ ಅಥವಾ ಆರ್ಥಿಕ ಹಿತಾಸಕ್ಕಿಗಳ
ಮೇಲೆ ಪೂರ್ವಗ್ರಹ ಪೀಡಿತವಾಗಿ ಪರಿಣಾಮ ಬೀರುತ್ತದೆ. ವಿದೇಶಿ ರಾಜ್ಯದೊಂದಿಗಿನ ಸಂಬಂಧ ಅಥವಾ ಅಪರಾಧದ
ಪ್ರಚೋದನೆಗೆ ಕಾರಣವಾಗುತ್ತದೆ
॥. ವಾಣಿಜ್ಯ ವಿಶಾಸ, ವ್ಹಾಪಾರ ರಹಸ್ಮಗಳು ಅಥವಾ ಬೌದ್ದಿಕ ಆಸ್ಲಿ ಸೇರಿದಂತೆ ಮಾಹಿತಿಯ ಬಹಿರಂಗಪಡಿಸುವಿಕೆಯು
ಮೂರನೆಯ ವ್ಯಕ್ತಿಯ ಸ್ಪರ್ಧಾತ್ಮಕಸ್ಥಾನಕ್ಕೆ ಹಾನಿಮಾಡುತ್ತದೆ, ಅಂತಹ ಮಾಹಿತಿಯ ಬಹಿರಂಗಪಡಿಸುವಿಕೆಯನ್ನು
ದೊಡ್ಡ ಸಾರ್ವಜನಿಕ ಹಿತಾಸಕ್ತಿಯು ಸಮರ್ಥಿಸುತ್ತದೆ ಎಂದು ಸಕಮ ಪ್ರಾಧಿಕಾರವು ತ್ಸಪ್ಪವಾಗದ ಹೊರತು
. ಏದೇಶಿ ಸರಕಾರದಿಂದ ವಿಶ್ವಾಸಾರ್ಹವಾಗಿ ಪಡೆದ ಮಾಹಿತಿ
ಹೇಳಿಕೆ | ಮತ್ತು || ಸರಿಯಾಗಿವೆ ಮತ್ತು ॥| ಮತ್ತು ?/ ತಪಾಗಿವೆ'
ಶೆ
)
8) ಹೇಳಿಕೆ॥| ಮತ್ತು || ಸರಿಯಾಗಿವೆ ಆದರೆ !/ ಮತ್ತು | ತ ಪ್ಪಾಗಿವೆ
©) Sees ll, Ill ಮತ್ತು 1 ಸರಿಯಾಗಿವೆ ಮತ್ತು | ಮಾತ್ರ ತಪ್ಪಾಗಿದೆ
D) aca, Il, ।॥ ಮತ್ತು !/ ಹೇಳಿಕೆಗಳು ಸರಿಯಾಗಿವೆ.
1985ರ ಮಾದಕದ್ರವ್ಯಗಳು ಮತ್ತು ಮನಃಪರಿಣಾಮಿ ಪದಾರ್ಥಗಳ ಕಾಯಿದೆಯ ಯಾವ ನಿಬಂಧನೆಯು ಅಪರಾಧಗಳನ್ನು
ಮಾಡುವ ಪ್ರಯತ್ನಕ್ಕೆ ಶಿಕ್ಷೆಯನ್ನು ವಿಧಿಸುತ್ತದೆ 9
ಹಿ) ಸೆಕ್ಟನ್ 27 ©) ಸೆಕ್ಷನ್ 28 0) ಸೆಕನ್ 25 7) ಸೆಕ್ಷನ್ 31
ಮಾದಕದ್ರವ್ಯಗಳು ಮತ್ತು ಮನಃಪರಿಣಾಮಿ ಪದಾರ್ಥಗಳ ಕಾಯಿದೆ, 1985 ರ ಅಡಿಯಲ್ಲಿ ಇವು ಶಿಕ್ಬಾರ್ಹ ಅಪರಾಧಗಳು
ಡಿ) ವಿಚಾರಣೀಯ ಮತ್ತು ಜಾಮೀನು ನೀಡಬಹುದಾದವುಗಳು
8) ವಿಚಾರಣೀಯವಲ್ಲದ ಮತ್ತು ಜಾಮೀನು ನೀಡಬಹುದಾದವುಗಳು
C) ವಿಚಾರಣೀಯವಲ್ಲದ ಮತ್ತು ಜಾಮೀನು ನೀಡಲಾಗದವುಗಳು
0) ವಿಚಾರಣೀಯ ಮತ್ತು ಜಾಮೀನು ನೀಡಲಾಗದವುಗಳು
-25-