Kerala PSC Previous Years Question Paper & Answer

Title : Assistant (Degree Level Main Examination)
Question Code : A

Page:23


Below are the scanned copy of Kerala Public Service Commission (KPSC) Question Paper with answer keys of Exam Name 'Assistant (Degree Level Main Examination)' And exam conducted in the year 2022. And Question paper code was '131/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 23 out of 32
Excerpt of Question Code: 131/2022

65.

66.

67.

68.

69.

131/22- 6

ಭಾರತ ಸಂವಿಧಾನದ ಯಾವ ಅನುಚ್ಛೇದವು ಪರಿಸರವನ್ನು ರಕ್ಷಿಸಲು ಮತ್ತು ಸುಧಾರಿಸಲು ಮತ್ತು ದೇಶದ
ಅರಣ್ಯಗಳು ಮತ್ತು ವನ್ಯಜೀವಿಗಳನ್ನು ರಕ್ಷಿಸಲು ರಾಜ್ಯವು ಪ್ರಯತ್ನಿಸಬೇಕು ಎಂದು ಆದೇಶಿಸುತ್ತದೆ ?

A) ಅನುಚ್ಛೇದ 21 B) ಅನುಚ್ಛೇದ 318

0) ಅನುಚ್ಛೇದ 48A D) ಅನುಚ್ಛೇದ 514

ಕ್ರಿಮಿನಲ್‌ ಪ್ರೊಸೀಜರ್‌ ಕೋಡ್‌, 1973 (೦/8೦) ಪ್ರಕಾರ, ವಾರಂಟ್‌ ಪ್ರಕರಣವು ಅಪರಾಧಕ್ಕೆ
ಸಂಬಂಧಿಸಿದೆ.

A) ಮರಣದಂಡನೆ ಮತ್ತು 2 ವರ್ಷಗಳಿಗಿಂತ ಕಡಿಮೆ ಜೈಲು ಶಿಕ್ಷೆ

8) 3 ವರ್ಷಗಳಿಗಿಂತಲೂ ಅಧಿಕ ಜೈಲು ಶಿಕ್ಷೆ

0) 5 ವರ್ಷಗಳಿಗಿಂತಲೂ ಅಧಿಕ ಜೈಲು ಶಿಕ್ಷೆ

7) ಮರಣದಂಡನೆ, ಜೀವಾವಧಿ ಶಿಕ್ಷೆ ಅಥವಾ 2 ವರ್ಷಗಳಿಗಿಂತಲೂ ಅಧಿಕ ಜೈಲು ಶಿಕ್ಷೆ

CrPC ಯಸೆಕ್ಟನ್‌ 102ರ ಅಡಿಯಲ್ಲಿ ಆಪಾದಿಸಲ್ಪಟ್ಟಅಥವಾ ಸಂಶಯಾಸ್ಪದ ಕದ್ದಆಸ್ತಿಯನ್ನು ವಶಪಡಿಸಿಕೊಳ್ಳಲು
ಈ ಕೆಳಗಿನವರಲ್ಲಿ ಯಾರು ಅಧಿಕಾರ ಹೊಂದಿದ್ದಾರೆ 9

4) ವಿಶೇಷ ಮ್ಯಾಜಿಸ್ಟೇಟ್‌

8) ಪೊಲೀಸ್‌ ಅಧಿಕಾರಿ

C) ನ್ಯಾಯಾಂಗ ಮ್ಯಾಜಿಸ್ಟ್ರೇಟ್‌

7) ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌

ಬಂಧಿತ ವ್ಯಕ್ತಿಯು ವಿಚಾರಣೆಯ ಸಮಯದಲ್ಲಿ ತನ್ನ ಆಯ್ಕೆಯ ವಕೀಲರನ್ನು ಭೇಟಿ ಮಾಡುವ ಹಕ್ಕನ್ನು

ಹೊಂದಿರುತ್ತಾನೆ. ಇದನ್ನು ೦17೦ ಯ ಈ ಕೆಳಗಿನ ಯಾವ ಸೆಕ್ಟನ್‌ ಅಡಿಯಲ್ಲಿ ಒದಗಿಸಲಾಗಿದೆ ?

ಡಿ) ಸೆಕ್ಟನ್‌ 418 8) ಸೆಕ್ಟನ್‌ 41% 0) ಸೆಕ್ಟನ್‌ 410 0) ಸೆಕ್ಟನ್‌ 410

ಹೇಳಿಕೆ! ಮತ್ತು ॥ ನ್ನು ಓದಿರಿ :

ಹೇಳಿಕೆ | : ಮಾಧ್ಯಮ ಅಥವಾ ಸ್ಟುಡಿಯೋ ಅಥವಾ ಛಾಯುಚಿತ್ರಗ್ರಹಣದ ಸೌಲಭ್ಯಗಳ ಪ್ರಕಾಶಕರು
ಅಥವಾ ಮಾಲೀಕರು ತಮ್ಮ ಉದ್ಯೋಗಿಯ ಕೃತ್ಯಗಳು ಮತ್ತು ಲೋಪಗಳಿಗೆ ಜಂಟಿಯಾಗಿ
ಮತ್ತು ಪ್ರತ್ಯೇಕವಾಗಿ ಹೊಣೆಗಾರರಾಗಿರುತ್ತಾರೆ.

ಹೇಳಿಕೆ ॥ : ಉಪ ವಿಭಾಗ (1) ಅಥವಾ ಉಪ ವಿಭಾಗ (2) ರ ನಿಬಂಧನೆಗಳನ್ನು ಉಲ್ಲಂಘಿಸುವ
ಯಾವುದೇ ವ್ಯಕ್ತಿಯು ಆರು ತಿಂಗಳಿಗಿಂತ ಕಡಿಮೆಯಿಲ್ಲದ ಅವಧಿಗೆ ಉಲ್ಲೇಖಿತ ಸೆಕ್ಟನ್‌ಗಳಲ್ಲಿ
ಯಾವುದೇ ಒಂದರಲ್ಲಿ ವಿವರಿಸಲಾದ ಸೆರೆಮನೆವಾಸದೊಂದಿಗೆ ಶಿಕ್ಷೆಗೆ ಗುರಿಯಾಗುತ್ತಾನೆ.
ಆದರೆ ಅದನ್ನು ಒಂದು ವರ್ಷಕ್ಕೆ ಅಥವಾ ದಂಡನೆಯೊಂದಿಗೆ ಅಥವಾ ಎರಡರ ಜೊತೆಗೆ
ವಿಸ್ತರಿಸಬಹುದು.

೧೦೦5೦ ಕಾಯಿದೆಯ ನಿಬಂಧನೆಗಳ ಪ್ರಕಾರ ಸರಿಯಾದ ಆಯ್ಕೆಯನ್ನು ಆರಿಸಿರಿ.

A) POCSO ಕಾಯಿದೆಯ ಸೆಕ್ಟನ್‌ 24 ರ ಪ್ರಕಾರ ಹೇಳಿಕೆ! ಮತ್ತು | ಗಳೆರಡೂ ಸರಿಯಾಗಿವೆ

8) ೧೦೦5೦ ಕಾಯಿದೆಯ ಸೆಕ್ಟನ್‌ 24 ರ ಪ್ರಕಾರ ಹೇಳಿಕೆ। ಮತ್ತು ॥ ಗಳೆರಡೂ ತಪ್ಪಾಗಿವೆ

©) ೧೦೦5೦ ಕಾಯಿದೆಯ ಸೆಕ್ಟನ್‌ 23 ರ ಪ್ರಕಾರ ಹೇಳಿಕೆ। ಮತ್ತು | ಗಳೆರಡೂ ಸರಿಯಾಗಿವೆ

0) ೧೦೦5೦ ಕಾಯಿದೆಯ ಸೆಕ್ಟನ್‌ 23 ರ ಪ್ರಕಾರ ಹೇಳಿಕೆ! ಮತ್ತು || ಗಳೆರಡೂ ತಪ್ಪಾಗಿವೆ

-23-

Similar Question Papers

Ask Question

(Press Ctrl+g to toggle between English and the chosen language)


Questions & Answers

Assistant (Degree Level Main Examination) : Video