Page:21
Below are the scanned copy of Kerala Public Service Commission (KPSC) Question Paper with answer keys of Exam Name 'Assistant (Degree Level Main Examination)' And exam conducted in the year 2022. And Question paper code was '131/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
131/22- 6
60. ಅಡಮಾನದಾರನು ಅಡಮಾನದ ಆಸ್ತಿಯ ಸ್ವಾಧೀನತೆಯನ್ನು ಅಡಮಾನಿಗೆ ತಲುಪಿಸುತ್ತಾನೆ ಮತ್ತು ಅಡಮಾನ
61.
62.
63.
64.
ಹಣವನ್ನು ಪಾವತಿಸುವವರೆಗೆ ಸ್ವಾಧೀನತೆಯನ್ನು ಉಳಿಸಿಕೊಳ್ಳಲು ಮತ್ತು ಆಸ್ತಿಯಿಂದ ಬರುವ ಬಾಡಿಗೆಗಳು
ಮತ್ತು ಲಾಭಗಳನ್ನು ಸ್ವೀಕರಿಸಲು ಮತ್ತು ಬಡ್ಡಿಗೆ ಅಥವಾ ಅಡಮಾನ ಹಣದ ಪಾವತಿಯ ಬದಲಾಗಿ ಸ್ವೀಕರಿಸಲು
ಅಧಿಕಾರ ನೀಡುತ್ತಾನೆ. ಈ ವ್ಯವಹಾರವನ್ನು ಹೀಗೆಂದು ಕರೆಯುತ್ತಾರೆ
ಡಿ) ಸರಳ ಅಡಮಾನ
8) ಫಲಾನುಭವ ಹಕ್ಕಿನ ಅಡಮಾನ
೮) ಇಂಗ್ಲಿಷ ಅಡಮಾನ
7) ಸಮಾನ ಅಡಮಾನ
ಕೇರಳ (ಕಟ್ಟಡ ಗುತ್ತಿಗೆ ಮತ್ತು ಬಾಡಿಗೆ ನಿಯಂತ್ರಣ) ಕಾಯಿದೆಯ ನಿಬಂಧನೆಗಳ ಅಡಿಯಲ್ಲಿಕಟ್ಟಡದ ಬಾಡಿಗೆದಾರ
ಅಥವಾ ಜಮೀನುದಾರನ ಅರ್ಜಿಯ ಮೇಲೆ "ನ್ಯಾಯಯುತವಾದ ಬಾಡಿಗೆ' ನಿರ್ಧರಿಸಲು ಅಧಿಕಾರ ಹೊಂದಿರುವ
ಸಮರ್ಥ ಅಧಿಕಾರಿ ಯಾರು ?
A) ವಸತಿ ನಿಯಂತ್ರಕರು
8) ಬಾಡಿಗೆ ನಿಯಂತ್ರಕ ನ್ಯಾಯಾಲಯ
൭) ಜಿಲ್ಲಾಧಿಕಾರಿಗಳು
0) ಭೂಕಂದಾಯ ಆಯುಕ್ತರು
1971ರ ರಾಮ್ಜಾರ್ ಸಮಾವೇಶವು ಸಂರಕ್ಷಣೆಯನ್ನು ಒದಗಿಸುತ್ತದೆ.
൧) ಪಳೆಯುಳಿಕೆ ಇಂಧನ
8) ಅಳಿವಿನಂಚಿನಲ್ಲಿರುವ ಮ: ಸ್ಥಳೀಯ ಔಷಧೀಯ ಸಸ್ಯಗಳು
0) ತೇವ ಭೂಮಿಯ ಆವಾಸ ಸ್ನಾನಗಳು
)
ல்
7) ಓರೋನ್ ಪದರ
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧ್ಯಕ್ಷರನ್ನು ಇವರು ನೇಮಿಸುತ್ತಾರೆ.
) ಭಾರತದ ರಾಷ್ಟಪತಿಗಳೊಂದಿಗೆ ಸಮಾಲೋಚನೆ ನಡೆಸಿ ಭಾರತದ ಸರ್ವೋಚ್ಚನ್ಯಾಯಾಲಯದ ಮಂಡಳಿ
) ಭಾರತದ ರಾಷ್ಟಪತಿಗಳೊಂದಿಗೆ ಸಮಾಲೋಚನೆ ನಡೆಸಿ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ
ನ್ಯಾ ಮೂರ್ತಿಗಳು
©) ಭಾರತದ ಸರ್ವೋಚ್ಛನ್ಯಾಯಾಲಯದ ಮಂಡಳಿಗಳೊಂದಿಗೆ ಸಮಾಲೋಚನೆ ನಡೆಸಿ ಭಾರತದ ರಾಷ್ಟ್ರಪತಿಗಳು
0) ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚನೆ ನಡೆಸಿ ಕೇಂದ್ರ
ಸರಕಾರ
ಯಾವುದೇ ಭೂಮಿಯನ್ನು ಮೀಸಲು ಅರಣ್ಯವನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಘೋಷಿಸಲು ಈ
ಕೆಳಗಿನ ಯಾವ ಪ್ರಾಧಿಕಾರಕ್ಕೆ ಅಧಿಕಾರವಿದೆ ?
A) ರಾಜ್ಯ ಸರಕಾರ
8) ಕೇಂದ್ರ ಸರಕಾರ
0) ಕೇಂದ್ರ ಮಾಲಿನ್ವ ನಿಯಂತ್ರಣ ಮಂಡಳಿ
0) ಅರಣ್ಯ ಠರಾವಣಾಧಿಕಾರಿ
-21-