Page:3
Below are the scanned copy of Kerala Public Service Commission (KPSC) Question Paper with answer keys of Exam Name 'Assistant (Degree Level Main Examination)' And exam conducted in the year 2022. And Question paper code was '131/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
131/22- 6
1. ಕೆಳಗಿನ ಘಟನೆಗಳ ಸರಿಯಾದ ಕಾಲಾನುಕ್ರಮ ಯಾವುದು ?
i, ಕುರಿಚಿಯ ದಂಗೆ
॥. ಕುಂದರ ಘೋಷಣೆ
iii, BES Bork
iv. ಮಲಬಾರ್ ಬಂಡಾಯ
زم ॥, 1 ॥ ಮತ್ತು ۷ 8) | ॥॥| ॥ ಮತ್ತು C) iii, iv, ॥ BBQ i 0) ॥, ॥ | ಮತ್ತು ५
2. ಕೆಳಗಿನವುಗಳನ್ನು ಹೊಂದಿಸಿ :
1. ನಾನಾ ಸಾಹಿಬ್ ೩. ಅರ್ರಾಹ್
ii. ಕನ್ನರ್ ಸಿಂಗ್ b. ಕಾನ್ಫುರ
1. ಶಾಹ್ ಮಾಲ್ 0. ಫೈಜಾಬಾದ್
.لز ಮೌಲ್ವಿ ಅಹ್ಮದುಲ್ಲಾಶಾ 6. ಬರೋಟ್
A) i-d, ii-c, iii—a, iv-b 8) 1-0, 1-8, 1-0, ४-०
C) i-b,ii-c, iii-d,iv-a D) i-d, ii-c, iii-b,iv-a
3. ಭಾರತದಲ್ಲಿನ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಬಗ್ಗೆ. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ 9
|. ಯುನೆಸ್ಕೋ 2020 ರಲ್ಲಿತೆಲಂಗಾಣದ ರುದ್ರೇಶ್ವರ (ರಾಮಪ್ಪ ದೇವಾಲಯವನ್ನು ವಿಶ್ವಪರಂಪರೆಯ ತಾಣವೆಂದು
ಘೋಷಿಸಿತು.
॥. ಯುನೆಸ್ಕೋ ಸಿಂಧೂ ಕಣಿವೆಯ ನಾಗರಿಕತೆಯ ತಾಣದಲ್ಲಿರುವ ಧೋಲವೀರಾವನ್ನು 2021 ರಲ್ಲಿ ವಿಶ್ವ ಪರಂಪರೆಯ
ತಾಣವೆಂದು ಘೋಷಿಸಿತು.
1. 2021 ರವರೆಗಿನ ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಭಾರತದಿಂದ 40 ತಾಣಗಳಿವೆ.
ಸಿ) । ಮತ್ತು | ಮಾತ್ರ 8) (ಮತ್ತು ॥ ಮಾತ್ರ
©) ॥ ಮತ್ತು ॥॥ ಮಾತ್ರ 0) ಮೇಲಿನ ಎಲ್ಲವೂ (| ॥ ಮತ್ತು ॥)
4. ಭಾರತದಲ್ಲಿ ಬೆಳೆಗಳ ಖುತುಗಳ ಬಗೆಗಿನ ಹೇಳಿಕೆಗಳನ್ನು ನೀಡಲಾಗಿದೆ. ಸರಿಯಾದ ಆಯ್ಕೆಯನ್ನು ಆರಿಸಿ
1. ಚಳಿಗಾಲದ ಆರಂಭದೊಂದಿಗೆ ರಾಜಿ ಖುತುವು ಪ್ರಾರಂಭವಾಗುತ್ತದೆ.
ர். ರ್ಭುದ್ ಎಂಬುದು ಕಡಿಮೆ ಅವಧಿಯ ಬೆಳೆಯ ಖುತು ವಾಗಿದ್ದು ಇದು ರಾಬಿ ಬೆಳೆಯ ಕೊಯ್ಲಿನ ಅನಂತರ
ಪ್ರಾರಂಭವಾಗುತ್ತದೆ.
1. ಖಾರಿಫ್ ಖತುವು ಹೆಚ್ಚಾಗಿ ನೈಬತ್ಯ ಮಾನ್ಸೂನ್ ಜೊತೆ ಸೇರಿಕೊಳ್ಳುತ್ತದೆ.
A) i ang, 8) ॥ ಮಾತ್ರ
௦) । ಮತ್ತು ॥ ಮಾತ್ರ ) ಮೇಲಿನ ಎಲ್ಲವೂ (| ॥ ಮತ್ತು 1)
5. ಕೆಳಗಿನ ಯಾವ ರೀತಿಯ ಶಿಲೆಗಳು ಅವುಗಳ ಉದಾಹರಣೆಯೊಂದಿಗೆ ಸರಿಯಾಗಿ ಹೊಂದಿಕೆಯಾಗುತ್ತವೆ ?
1. ಅಗ್ನಿ ಶಿಲೆ -. ಬಾಸಾಲ್ಟ್
॥. ಸೆಡಿಮೆಂಟರಿ ಶಿಲೆ - ಸ್ಲೇಟ್
॥. ರೂಪಾಂತರ ಶಿಲೆಗಳು. - ಅಮೃತಶಿಲೆ
ಸಿ) । ಮತ್ತು ॥ ಮಾತ್ರ ಸರಿಯಾಗಿವೆ
8) | ಮತ್ತು ॥ ಮಾತ್ರ ಸರಿಯಾಗಿವೆ
೦) ॥ ಮತ್ತು ॥॥ ಮಾತ್ರ ಸರಿಯಾಗಿವೆ
0) । ಮಾತ್ರ ಸರಿಯಾಗಿದೆ