Page:15
Below are the scanned copy of Kerala Public Service Commission (KPSC) Question Paper with answer keys of Exam Name 'Assistant (Degree Level Main Examination)' And exam conducted in the year 2022. And Question paper code was '131/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
131/22- 6
45. ಹಾನಿಯ ದೂರತೆಯನ್ನು ನಿರ್ಧರಿಸುವಲ್ಲಿ ಸಮಂಜಸವಾದ ದೂರದೃಷ್ಟಿಯ ಪರೀಕ್ಷೆಯನ್ನು ಮೊದಲು ಇಲ್ಲಿ
ಅನ್ವಯಿಸಲಾಯಿತು
൧) ಮರು: ಪೊಲೆಮಿಸ್
B) ವ್ಯಾಗನ್ಮೌಂಡ್ ಕೇಸ್
) ಡೌಟ ವಿರುದ್ಧ ಟರ್ನರ್ ಮ್ಯಾನ್ಯುಫ್ಯಾಕ್ಟರಿಂಗ್ ಕಂಪನಿ ಲಿಮಿಟೆಡ್
)
0
7) ಆಶ್ಲಿಎಿರುದ್ದ ವೈಟ್
ಸು ಓಳು
46. ಒಂದು ಪ್ರಸ್ತಾಪದ ಸಂವಹನ ಪೂರ್ಣಗೊಳ್ಳುವುದು ಯಾವಾಗ
ಹಿ) ಅದನ್ನು ಯಾರಿಗಾಗಿ ಮಾಡಲಾಗಿದೆಯೋ ಅವರ ಗಮನಕ್ಕೆ ಅದು ಬರದಿದ್ದಾಗ
8) ಸಂಬಂಧಿತ ವ್ಯಕ್ತಿಗೆ ಯಾವುದೋ ಸಂವಹನವನ್ನು ಮಾಡಲಾಗಿದೆ ಎಂದು ಇನ್ನೊಬ್ಬ ವ್ಯಕ್ತಿಯ ಗಮನಕ್ಕೆ ಬಂದಾಗ
೦) ಅದನ್ನು ಯಾರಿಗಾಗಿ ಮಾಡಲಾಗಿಲ್ಲವೋ ಅವರ ಗಮನಕ್ಕೆ ಅದು ಬಂದಾಗ
0) ಅದನ್ನು ಯಾರಿಗಾಗಿ ಮಾಡಲಾಗಿದೆಯೋ ಅವರ ಗಮನಕ್ಕೆ ಅದು ಬಂದಾಗ
47. ಮಾಹಿತಿ ತಂತ್ರಜ್ಞಾನ ಕಾಯಿದೆ, 2000ದ ಅಡಿಯಲ್ಲಿ ಪ್ರಮಾಣೀಕರಿಸುವ ಪ್ರಾಧಿಕಾರಗಳ ನಿಯಂತ್ರಕರನ್ನು ಯಾರು
ನೇಮಿಸಬಹುದು ?
&ಿ) ಕೇಂದ್ರ ಸರಕಾರ
8) ರಾಜ್ಯ ಸರಕಾರ
0) ಓ ಮತ್ತು 8) ಗಳೆರಡೂ
0) ಮೇಲಿನ ಯಾವುದೂ ಅಲ್ಲ
48. ಮಾಹಿತಿ ತಂತ್ರಜ್ಞಾನ ಕಾಯಿದೆಯಡಿಯಲ್ಲಿ ಕಂಪ್ಯೂಟರ್ ಸಂಪನ್ಮೂಲ ದಾಖಲೆಗಳ ಹಸ್ತಕ್ಷೇಪಕ್ಕೆ ಏನು ಶಿಕ್ಚೆ ?
) ಮೂರು ವರ್ಷಗಳವರೆಗೆ ಸೆರೆವಾಸ ಅಥವಾ ಎರಡು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡ
ಅಥವಾ ಎರಡೂ
8) ಎರಡು ವರ್ಷಗಳವರೆಗೆ ಸೆರೆವಾಸ ಅಥವಾ ಒಂದು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡ
ಅಥವಾ ಎರಡೂ
0) ಒಂದು ವರ್ಷದವರೆಗೆ ಸೆರೆವಾಸ ಅಥವಾ ಒಂದು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡ
ಅಥವಾ ಎರಡೂ
7) ಐದು ವರ್ಷಗಳವರೆಗೆ ಸೆರೆವಾಸ ಅಥವಾ ಐದು ಲಕ್ಷ. ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡ
ಅಥವಾ ಎರಡೂ
49. ಪ್ರತಿ ಸೀಮಿತ ಹೊಣೆಗಾರಿಕೆ ಪಾಲುದಾರಿಕೆಯಲ್ಲಿ ಗೊತ್ತುಪಡಿಸಿದ ಪಾಲುದಾರಿಕೆಗೆ ಕನಿಷ್ಠ ಎಷ್ಟು ಮಂದಿ ಪಾಲುದಾರರ
ಅಗತ್ಯವಿದೆ ?
A) ಕನಿಷ್ಠ ಇಬ್ಬರು ಪಾಲುದಾರರು
B) ಕನಿಷ್ಠ ಒಬ್ಬಪಾಲುದಾರ
0) ಕನಿಷ್ಠ ಮೂವರು ಪಾಲುದಾರರು
D) ಕನಿಷ್ಠ ಇಬ್ಬರು ನಿವಾಸಿ ಪಾಲುದಾರರು
A 15